ಬಿಗ್ ಬಾಸ್ ಕನ್ನಡ ಸೀಸನ್ 5 : ನೀನೂ ಒಂದು ಹೆಣ್ಣಾ ಎಂದು ಶ್ರುತಿಗೆ ಬೈದ ಕೃಷಿ | Filmibeat Kannada

  • 6 years ago
ಬಿಗ್ ಬಾಸ್ ಕನ್ನಡ ಸೀಸನ್ 5 ಕಾರ್ಯಕ್ರಮದಲ್ಲಿ ಒಬ್ಬರಿಗೊಬ್ಬರು ಜಗಳವಾಡೋದು ಕಾಲೆಳೆಯೋದು ಎಲ್ಲಾ ತುಂಬಾ ಕಾಮನ್. ಕೆಲವು ಸಲ ತಮಾಷೆ ಮಾಡುವಾಗ ಗಲಾಟೆಗಳು ಆಗಿರುವುದು ಉಂಟು. ಹೀಗೆ ಬಿಗ್ ಮನೆಯಲ್ಲಿ ಜಿ ಅಳತೆ ಗದ್ದಲ ನಗು ಸಂತೋಷ ಎಲ್ಲವು ಇರುತ್ತೆ. ಇನ್ನು ಟಾಸ್ಕ್ ಮುಗಿದ ನಂತರ ಎಲ್ಲರೂ ಬಿಡುವಾಗಿದ್ದರು. ಎಲ್ಲಾ ಸ್ಪರ್ಧಿಗಳೂ ಫ್ರೀಯಾಗಿದ್ರು. ಏನಾದ್ರು ಮಾಡೋಣ ಅಂತ ಯಾರದ್ದಾದ್ರು ಕಾಲೆಳೆಯೋಣ ಎಂದು ಪ್ಲಾನ್ ಮಾಡಿದ್ರು.ಇಂದು ಕೂಡ ಶೃತಿ ಜೆಡೆ ಹಾಕಿಕೊಳ್ಳುವ ಸಮಯದಲ್ಲಿ ಜೆಕೆ ಹೀಗಲ್ಲ ಹಾಕೋದು ಬೇರೆ ರೀತಿ ಎಂದಾಗ, ಹಾಗಿದ್ರೆ ನೀವೆ ಬಂದು ಹಾಕಿ ನೋಡಣ್ಣ ಎಂದರು ಶೃತಿ.‌ ಇದಕ್ಕೆ ಜೆಕೆ ಶೃತಿಗೆ ಜೆಡೆ ಹಾಕಲು ಪ್ರಾರಂಭಿಸಿದರು. ಜೆಕೆ ಜೆಡೆ ಹಾಕುವುದನ್ನ ತೋರಿಸಿ ಕೊಟ್ಟು ಹೀಗೆ ಹಾಕೋಬೇಕು ಅಂತಾರೆ… ಇದೇ ಸಂದರ್ಭದಲ್ಲಿ ಕೃಷಿ ಎಂಟ್ರಿ ಕೊಡ್ತಾರೆ.ಮುಂದೇನಾಯ್ತು ಎಂದು ತಿಳಿಯಲು ಈ ವಿಡಿಯೋ ನೋಡಿ
Bigg Boss Kannada Season 5 : While everyone were free at Bigg House, they planned to pull the legs. At this Shruthi Prakash was trying to put plait & JK teaches her about the plait. That time, Krishi enters & starts to tease Shruthi. Watch Video to know more.

Recommended