ಬಿಗ್ ಬಾಸ್ ಕನ್ನಡ ಸೀಸನ್ 5 : ಪ್ರತಿ ಭಾನುವಾರ ಸ್ಪರ್ಧಿಗಳಿಗೆ ಸುದೀಪ್ ರಸದೌತಣ | Filmibeat Kannada
  • 7 years ago
ಒಂಟಿ ಮನೆ... ಮೂಲೆ ಮೂಲೆಯಲ್ಲೂ ಕ್ಯಾಮರಾ... ಹೊರಗಡೆಯಿಂದ ಅರಮನೆಯಂತೆ ಕಾಣುವ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರೆ ಸೆರೆಮನೆಯಂತಹ ಅನುಭವ.! ಸದ್ಯಕ್ಕೆ 17 ಸ್ಪರ್ಧಿಗಳು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ. ಇನ್ನು ಕಿಚ್ಚ ಸುದೀಪ್ ಪ್ರತಿ ಭಾನುವಾರ ಸ್ಪರ್ಧಿಗಳ ಜೊತೆ ಮಾತನಾಡುವುದರ ಜೊತೆಗೆ ತಾವೇ ತಮ್ಮ ಕೈಯಾರೆ ಸ್ಪರ್ಧಿಗಳಿಗೆ ರಸದೌತಣವನ್ನ ನೀಡಲಿದ್ದಾರೆ. ಇದು ಈ ಸೀಸನ್ ನ ಸ್ಪೆಷಲ್.
This Bigg Boss Kannada Season 5 has lot of specialties. All the 17 contestants including celebrities & common people has entered Big House. Now every Sunday Sudeep gives a special treat to all the contestants who are in Big House.
Recommended