ಚಂದನ್ ಶೆಟ್ಟಿ, ರಾಪ್ ಸಿಂಗರ್ ಅದೃಷ್ಟ ಖುಲಾಯಿಸಿತು | Filmibeat Kannada

  • 6 years ago
Chandan Shetty, Rap Singer becomes famous after entering Bigg Boss House. Even Though Chandan Shetty is in Bigg Boss, he entertains his viewers with his Rap Songs. Now, Chandan Shetty is getting opportunities from Movies. There are chances of entering Silver Screen after coming from Big House.


ಚಂದನ್ ಶೆಟ್ಟಿ ಒಬ್ಬ ಪ್ರತಿಭಾವಂತ Rapper. ತನ್ನ ಹಾಡುಗಳ ಮೂಲಕ ಯುವ ಜನತೆಯ ಹಾಟ್ ಫೇವರೆಟ್ ಆಗಿದ್ದಾರೆ. ತಾನೇ ಹಾಡುಗಳನ್ನು ಬರೆದು, ಸಂಗೀತ ನೀಡಿ, ಹಾಡಿ ಇಂದು ರಾಕ್ ಸ್ಟಾರ್ ಆಗಿದ್ದಾರೆ. ಈವರೆಗೂ ಬರೀ ನಾಲ್ಕೇ ನಾಲ್ಕು ಹಾಡುಗಳನ್ನು ಮಾಡಿರುವ ಚಂದನ್ ಶೆಟ್ಟಿ ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ.ಚಂದನ್ ಶೆಟ್ಟಿ ಮೂಲತಃ ಹಾಸನದ ಹುಡುಗ. ಮ್ಯೂಸಿಕ್ ಮೇಲೆ ಸಾಕಷ್ಟು ಆಸಕ್ತಿ ಹೊಂದಿರುವ ಚಂದನ್ ಸದ್ಯ ಜನಪ್ರಿಯ Rapper .Rap ಸಿಂಗರ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಯಲ್ಲಿ ತಮ್ಮ Rap ಮ್ಯೂಸಿಕ್ ಮೂಲಕ ಸಖತ್ ಮನರಂಜನೆ ನೀಡುತ್ತಿದ್ದಾರೆ. ತಮ್ಮದೇ ಆಲ್ಬಂ ಹಾಡುಗಳು ಮತ್ತು ಕನ್ನಡ ಸಿನಿಮಾ ಹಾಡುಗಳ ಮೂಲಕ 'ಬಿಗ್ ಬಾಸ್' ವೀಕ್ಷಕರಿಗೆ ಖುಷಿ ನೀಡುತ್ತಿದ್ದಾರೆ. ಇನ್ನು ಇದೀಗ ಚಂದನ್ ಶೆಟ್ಟಿ ಬಿಗ್ ಮನೆಯಲ್ಲಿ ಇರುತ್ತಿದ್ದಂತೆ ಅದೃಷ್ಟ ಖುಲಾಯಿಸಿದೆ. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಚಂದನ್ ಶೆಟ್ಟಿ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಬಿಗ್ ಮನೆಯಲ್ಲಿ ಇರುವಾಗಲೇ ಚಂದನ್ ಶೆಟ್ಟಿ ಗೆ ಗಾಂಧಿನಗರದಿಂದ ಆಫರ್ ಗಳ ಸುರಿಮಳೆ ಸುರಿಯುತ್ತಿದೆ.

Recommended