ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನ ನಿರೂಪಣೆ ಮಾಡ್ತಾರಾ ಯಶ್? | FIlmibeat Kannada

  • 7 years ago
Actor Yash spoke about Suvarna Channel popular show 'Kannadada Kotyadhipathi 3'. Yash had got an offer to host the show, but will Yash agree? Let's wait & see.


'ಕನ್ನಡದ ಕೋಟ್ಯಾಧಿಪತಿ' ಆಗ್ತಾರ ರಾಕಿಂಗ್ ಸ್ಟಾರ್ ಯಶ್ ! ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಕನ್ನಡದ ಕೋಟ್ಯಾಧಿಪತಿ' ಕೂಡ ಒಂದು. ಎರಡು ಯಶಸ್ವಿ ಸೀಸನ್ ಬಳಿಕ ಈ ಕಾರ್ಯಕ್ರಮ ಮತ್ತೆ ಈಗ ಬರಲಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು.
ವಿಶೇಷ ಅಂದರೆ ನಟ ಪುನೀತ್ ರಾಜ್ ಕುಮಾರ್ ಬದಲು ಈ ಬಾರಿ ಯಶ್ ಸಾರಥ್ಯದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಬರಲಿದೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸ್ವತಃ ಯಶ್ ಇದೀಗ ಮಾತನಾಡಿದ್ದಾರೆ. 'ಕನ್ನಡದ ಕೋಟ್ಯಾಧಿಪತಿ'ಗೆ ತಮಗೆ ಆಫರ್ ಬಂದಿರುವ ವಿಷಯದ ಬಗ್ಗೆ ಯಶ್ ಸ್ಪಷ್ಟಪಡಿಸಿದ್ದಾರೆ. ನಟ ಯಶ್ ಇದೀಗ 'ಕನ್ನಡ ಕೋಟ್ಯಾಧಿಪತಿ' ನಿರೂಪಣೆ ಮಾಡುವ ಬಗ್ಗೆ ಇದ್ದ ಎಲ್ಲ ಗಾಸಿಪ್ ಗಳನ್ನು ನಿವಾರಿಸಿದ್ದಾರೆ.ಅದನ್ನ ತಿಳಿಯಲು ಈ ವೀಡಿಯೋ ನೋಡಿ

Recommended