Kannadada Kotyadipathi Season 3 : ಬದಲಾದ ಸಮಯದಲ್ಲಿ ಕನ್ನಡದ ಕೋಟ್ಯಧಿಪತಿ..!! | Filmibeat Kannada
  • 6 years ago
Kannadada Kotyadipathi Season 3 of star suvarna will be telecast-ed at 9 pm from today.

ಕನ್ನಡದ ಕೋಟ್ಯಧಿಪತಿ ಸೀಸನ್ 3 ಇಷ್ಟು ದಿನ ರಾತ್ರಿ 8:00 ಗಂಟೆಗೆ ಪ್ರಸಾರವಾಗುತಿತ್ತು. ಆದ್ರೆ ಇನ್ಮುಂದೆ ಕನ್ನಡದ ಕೋಟ್ಯಧಿಪತಿ ಸೀಸನ್ 3 ಪ್ರತಿ ರಾತ್ರಿ 9:00 ಗಂಟೆಗೆ ಪ್ರಸಾರವಾಗಲಿದೆ.
Recommended