Kannadada Kanmani: ಕನ್ನಡದ ಕಣ್ಮಣಿ ಸ್ಪರ್ಧಿ ಶೇಕ್ ಶೇಕ್ ಅಭಿಷೇಕ್ ಜೊತೆ ಮಾತುಕತೆ | FILMIBEAT KANNADA
  • 5 years ago
ಟಿವಿ ಮುಂದೆ ಕೂತರೆ ಸೀರಿಯಲ್ ಹಾವಳಿ. ಅದು ಬಿಟ್ಟರೆ ಡ್ಯಾನ್ಸ್ ಶೋ, ಸಿಂಗಿಂಗ್ ಶೋ, ಕಾಮಿಡಿ ಶೋ ಹೀಗೆ ಅದೇ ಅದೇ ಕಾರ್ಯಕ್ರಮಗಳನ್ನು ನೋಡಿ ಬೇಸತ್ತ ವೀಕ್ಷಕರಿಗೆ ಒಂದು ಹೊಸತನ ನೀಡುತ್ತಿರುವ ಕಾರ್ಯಕ್ರಮವೇ 'ಕನ್ನಡದ ಕಣ್ಮಣಿ'. ಇಂತಹ ವಿಭಿನ್ನ, ವಿನೂತನ ಕಾರ್ಯಕ್ರಮ ಈಗ ಫೈನಲ್ ಹಂತ ತಲುಪಿದೆ. ಕನ್ನಡದ ಕಣ್ಮಣಿ ಸ್ಪರ್ಧಿ ಶೇಕ್ ಶೇಕ್ ಅಭಿಷೇಕ್ ಜೊತೆ ಮಾತುಕತೆ


Zee Kannada channel's 'Kannadada Kanmani' program is for Kids. Here is an interview of Kannadada Kanmani contestant Shake Shake Abhishek

Recommended