ಪ್ರಹ್ಲಾದ್ ಜೋಶಿ‌ಯನ್ನ ಹಿಟ್ಲರ್ಗೆ ಹೋಲಿಸಿದ್ದು ಸರಿಯಲ್ಲ! 
  • 10 days ago
ವಿನಯ ಕುಲಕರ್ಣಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಹಿಟ್ಲರ್ ಹೋಲಿಕೆ ವಿಚಾರ. ವಿನಯ್ ಕುಲಕರ್ಣಿ ಅವರು ಸಿಟ್ಟಿನಲ್ಲಿ ಈ ರೀತಿ ಟೀಕೆ ಮಾಡುತ್ತಿದ್ದಾರೆ. ಎಲ್ಲರಿಗೂ ಅತ್ಯಂತ ಪ್ರೀತಿಯಿಂದ ಸಿಗುವ ನಾಯಕ ಪ್ರಹ್ಲಾದ್ ಜೋಶಿ. ನಮಗೆಲ್ಲರಿಗೂ ಮಾದರಿಯಾದಂತಹ ಕಾರ್ಯಕರ್ತ ಪ್ರಹ್ಲಾದ್ ಜೋಶಿ ಅವರು.

#PrahladJoshi #NarendraModi #VinayKulkarni #Hitlar #LokasabhaElections2024 #AravindBellada

~HT.290~PR.160~ED.34~
Recommended