Lolasabha Elections 2024 ವಾರಣಾಸಿಯಲ್ಲಿ ಮೋದಿ ವಿರುದ್ಧ ತೊಡೆ ತಟ್ಟಿದ ಈ ರಾಯ್ ಯಾರು? 

  • 2 months ago
The Congress has once again fielded Ajay Rai from the Varanasi Lok Sabha seat. Mr Rai, who is the party chief in UP, will fight against Prime Minister Narendra Modi. This is the third time Ajay Rai will face PM Modi in a Lok Sabha contest.

ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ ವಾರಣಾಸಿ ಕ್ಷೇತ್ರಕ್ಕೆ ಅಜಯ್ ರಾಯ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ ಎಂದು ಘೋಷಣೆ ಮಾಡಿತ್ತು. ದೇಶದ ಪ್ರಧಾನಿ ಎದುರಾಳಿ ಘೋಷಣೆ ಆಗ್ತಿದ್ದಂತೆ.. ಇವರು ಯಾರು? ಮೋದಿ ಎದುರೇ ತೊಡೆ ತಟ್ಟಿದ ಈ ಅಜಯ್ ರೈ ಯಾರು ಎಂದು ಅನೇಕರು ಗೂಗಲ್ ಸರ್ಚ್ ಮಾಡಲು ಪ್ರಾರಂಭಿಸಿದ್ರು... 

#LokasabhaElections2024 #BJP #Congress #INDIA #NarendraModi #PMModi #AjayRai #Varanasi #Kashi #RahulGandhi 

~HT.188~ED.34~PR.160~

Recommended