ಮೋದಿ ಕಪ್ಪು ಹಣ ವಾಪಸ್ಸು ತರುತ್ತೇವೆ ಅಂದ್ರು ತಂದ್ರ..?? 
  • last month
ಅಮಿತ್ ಶಾ ಓರ್ವ ಗುಂಡಾ ರೌಡಿ ಗುಜರಾತ್ ನಲ್ಲಿ ನರಮೇದ ಮಾಡಿದವರು ಯಾರು. ದೇಶದ ಉನ್ನತ ಸ್ಥಾನದಲ್ಲಿ ಇಂತವರನ್ನ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಠಿ ಅಂತ ಹೇಳಿದ್ರು ಕೆಲಸ ಎಲ್ಲಿ ಸಿಕ್ತು. ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮಾಡೋದು ಕೇಂದ್ರ ಸರ್ಕಾರ ಹೊಣೆ ಅಲ್ಲ ಅಂತ ಈಗ ಹೇಳ್ತಾರೆ. ಕಪ್ಪು ಹಣ ವಾಪಸ್ಸು ತರುತ್ತೇವೆ ಅಂದ್ರು ತಂದ್ರ..?? 

#AmitShah #NarendraModi #PMModi #Yathindra #LokasabhaElections2024 #Siddaramaiah

~HT.290~PR.160~ED.288~
Recommended