ಟಿಕೆಟ್ ಸಿಗಲ್ಲ ಅನ್ನೋದು ಕನ್ಫರ್ಮ್ ಆದ್ಮೇಲೆ ಸುಮಲತಾ U ಟರ್ನ್! HD ಕುಮಾರಸ್ವಾಮಿಗೆ ಸಪೋರ್ಟ್

  • 3 months ago
ಮೊನ್ನೆಯಷ್ಟೇ ಮಂಡ್ಯ ಕ್ಷೇತ್ರ ಬಿಟ್ಟು ಹೋಗೋದಿಲ್ಲ ಎಂದು ಹೇಳಿದ್ದ ಸುಮಲತಾ ಅವರು ಟಿಕೆಟ್ ಸಿಗುವುದು ಡೌಟ್ ಅನ್ನೋ ಹಿನ್ನೆಲೆಯಲ್ಲಿ ಯೂಟರ್ನ್ ಮಾಡ್ತಿದ್ದಾರೆ ಎನ್ನಲಾಗಿದೆ. ಮಂಡ್ಯದಿಂದ ಕುಮಾರಸ್ವಾಮಿನೇ ನಿಲ್ತಾರೆ ಅನ್ನೋ ಸುದ್ದಿ ಬರೋವಾಗಲೇ ತಮ್ಮ ವರಸೆ ಬದಲಿಸಿದ್ದಾರಂತೆ.

#MPSumalathaAmbareesh #HDKumaraswamy #BJPJDSAlliance #Loksabhaelections2024 #MandyaPolitics #MandyaBJP #MandyaJDS


~HT.290~PR.28~ED.32~

Recommended