ಮೋದಿ ಭೇಟಿ ಮಾಡಿದ್ಮೇಲೆ JDS ಗೆ ಈ 4 ಕ್ಷೇತ್ರಗಳು ಕನ್ಫರ್ಮ್! ದೊಡ್ಡಗೌಡರ ಫ್ಯಾಮಿಲಿ ಪಾಲಿಟಿಕ್ಸ್ ಮೋದಿಗೆ ಒಪ್ಪಿಗೆನಾ?

  • 5 months ago
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಎರಡು ಪಕ್ಷಗಳ ನಡುವಿನ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಸುದ್ದಿ ಮೂಲಗಳ ಪ್ರಕಾರ ಬಿಜೆಪಿ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, 4 ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದೆ ಎಂದು ಹೇಳಲಾಗಿದೆ.


#PMModi #JDSfamily #HDKumaraswamy #BJPJDSAlliance #LoksabhaElections2024 #JDSFamilyPolitics #ModiMeet, #HDDevegowda
~HT.188~PR.28~ED.288~CA.37~##~

Recommended