Maldives ಮಾಲ್ಡೀವ್ಸ್ಗೆ ಸೋಲು ಭಾರತಕ್ಕೆ ಜಯ! ಚೀನಾಗೆ ಹಿನ್ನಡೆ!
  • 2 months ago
ಭಾರತದ ಅನ್ನ ತಿಂದು, ಭಾರತಕ್ಕೇನೆ ಬೆನ್ನಿಗೆ ಚೂರಿ ಹಾಕಿದ್ದ ದೇಶಕ್ಕೆ ಈಗ ಸರಿಯಾದ ಪಾಠ ಕಲಿಸಿದಂತೆ ಆಗಿದೆ. ಭಾರತ ಶತ್ರು 'ಮಾಲ್ಡೀವ್ಸ್' ಮಕಾಡೆ ಮಲಗಿದ್ದು, ಆರ್ಥಿಕವಾಗಿ ಬೀದಿಗೆ ಬಿದ್ದ ನಂತರ ಭಾರತ ವಿರೋಧಿ ದೇಶ ಈಗ ಬುದ್ಧಿ ಕಲಿತಂತೆ ಕಾಣುತ್ತಿದೆ!ಸಣ್ಣ ವಿಚಾರವನ್ನು ಕೆದಕಿ ಕೆದಕಿ ಮಾಲ್ಡೀವ್ಸ್ ದೊಡ್ಡದಾಗಿ ಮಾಡುತ್ತಿತ್ತು.

#IndiaVSPakistan #India #Pakistan #America #China #Russia #SJaishankar #Afghanistan #PmNarendraModi #PMModi #VladimirPutin #Maldivs #India  #MohammedMuizhu #Kiranrijiju #IndianArmy #NarendraModi #China #XijinPing #Srilanka 
~HT.290~PR.160~ED.32~CA.37~##~
Recommended