'ಕದ್ದು ಮುಚ್ಚಿ ಹೋಗಿ ತಿನ್ನುವಷ್ಟು ಪಾಕಿಸ್ತಾನದ ಬಿರಿಯಾನಿ ರುಚಿಯಾಗಿದೆಯಾ' ಅಂತಾ ಬಿಜೆಪಿಗೆ ಪ್ರಶ್ನೆ ಕೇಳಿದ

  • 3 months ago
ಕರ್ನಾಟಕದಲ್ಲಿ ಭಾರಿ ತಿಕ್ಕಾಟಕ್ಕೆ ಕಾರಣವಾಗಿರುವ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಆರೋಪ ಇದೀಗ ಪ್ರಧಾನಿ ಮೋದಿ ಅವರನ್ನೂ ತಲುಪಿದೆ. ಕರ್ನಾಟಕದಲ್ಲಿ ಈ ವಿಚಾರಕ್ಕೆ ಬಿಜೆಪಿ & ಕಾಂಗ್ರೆಸ್ ನಡುವೆ ಭರ್ಜರಿ ಫೈಟಿಂಗ್ ನಡೆಯುತ್ತಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಆರೋಪ & ಪ್ರತ್ಯಾರೋಪ ಮಾಡುತ್ತಿದ್ದಾರೆ.

The accusation of 'Pakistan Zindabad' declaration, which has caused a huge backlash in Karnataka, has now reached Prime Minister Modi as well. There is a fierce fight going on between BJP and Congress on this issue in Karnataka, one is accusing and counter-accusing the other.

#Congress #BJP #PMModi #NarendraModi #Pakistan #PakistanZindabad #LoksabhaElection
~HT.290~PR.160~ED.288~

Recommended