ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್ ಕೊಟ್ರೆ ರಾಜಕೀಯವೇ ಬೇಡ ಎಂದ ಸುಮಲತಾ!

  • 4 months ago
ಜೆಡಿಎಸ್ ಮಂಡ್ಯ ಸೇರಿದಂತೆ ಇನ್ನೂ ಮೂರ್ನಾಲ್ಕು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಮೂಲಗಳ ಪ್ರಕಾರ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

#SumalathaAmbareesh #HDKumaraswamy #BJPJDSAlliance #MandyaLoksabhaConstituency #Loksabhaelections2024
~HT.290~PR.28~ED.34~

Recommended