ಕಮಲ‌‌ ಬಿಟ್ಟು‌ ಕೈ ಹಿಡಿತಾರಾ ಸದಾನಂದ ಗೌಡ?? ಕಾಂಗ್ರೆಸ್ ಇಷ್ಟೊಂದು ಆಫರ್ ಕೊಟ್ರೆ ಸುಮ್ನಿರೋಕಾಗುತ್ತಾ?

  • 2 months ago
ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಡಿವಿಎಸ್, ಬೆಳಿಗ್ಗೆ ತಮ್ಮ ಸ್ವಗೃಹ ಆರ್‌ಎಂವಿ ಬಡಾವಣೆಯಲ್ಲಿ ಕಾರ್ಯಕರ್ತರ ಒಗ್ಗೂಡಿಸಲಿದ್ದು, ಅದೇ ಸಂದರ್ಭದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಬಳಿಕ ಸಂಜೆಯ ವೇಳೆಗೆ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಡಿವಿಎಸ್ ಪ್ರಕಟಲಿಸಲಿದ್ದಾರೆ ಎನ್ನಲಾಗುತ್ತಿದೆ.

DVS, who is celebrating his birthday, will gather workers at his home RMV barangay in the morning and will collect opinions on the same occasion. It is said that DVS will officially announce their decision later in the evening.

#DVSadanandaGowda #Congress #DKShivakumar #BangaloreNorthConstituency, #Loksabhaelections2024 #Mysore #UdupiChikkamagaluruconstituency #BJPMPCandidate #CongressMPTicket
~HT.290~PR.28~ED.34~

Recommended