Australia ವಿರುದ್ಧದ ಸರಣಿಗೆ Sanju Samson ಗಿಲ್ಲ ಅವಕಾಶ;BCCI ಧೋರಣೆಗೆ ಫ್ಯಾನ್ಸ್ ಗರಂ

  • 6 months ago
ಆಸ್ಟ್ರೇಲಿಯಾ ವಿರುದ್ಧದ 5 ಟಿ-20 ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಈ ತಂಡಕ್ಕೆ ನಾಯಕರನ್ನಾಗಿ ಮಾಡಲಾಗಿದೆ. ಈ ಸರಣಿಗೆ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

#SanjuSamson #BCCI #TeamIndiafans #SuryakumarYadav #IndiavsAustraliaT20series2023

~HT.188~ED.34~PR.28~

Recommended