Bigboss Kannada 10 | Kichcha Sudeepa ತನಿಷಾ ನಾಮಿನೇಟ್ ಮಾಡಿದ ಪ್ರತಾಪ್. ಶುರುವಾಯ್ತು ಹೊಸ ದುಷ್ಮನಿ

  • 6 months ago
ಬಿಗ್ ಬಾಸ್ ಸೀಸನ್ 10 - ಏನು ನಡೀತಿದೆ..? ಯಾರು ಫೇವರಿಟ್, ಕಿರಿಕ್ ಯಾರ್ದು.? ಫನ್, ಫೈಟ್ ಎಲ್ಲಾ ಅಪ್ಡೇಟ್ ಇಲ್ಲಿ : ದೀದಿ ದೀದಿ ಅಂತ ಕರೀತಾ ಇದ್ದವನು ತೋರಿಸ್ಬಿಟ್ಯಲ್ಲ ನಿನ್ ಬುದ್ದಿ. ತನಿಷಾ ನಾಮಿನೇಟ್ ಮಾಡಿದ ಪ್ರತಾಪ್. ಶುರುವಾಯ್ತು ಹೊಸ ದುಷ್ಮನಿ

#BiggBossKannada10 #KicchaSudeepa #BiggbossKannadacontestants #BBK10contestants #VinayGowda #DronePratap #SuperSundayWithSudeepa
#HallikarSanthosh #Tanisha

~HT.188~PR.29~ED.33~

Recommended