ಅಟಲ್ ಸೇತು ಹೊಗಳಿದ ರಶ್ಮಿಕಾ ಮಂದಣ್ಣಗೆ ತಿರುಗೇಟು ಕೊಟ್ಟ ಅಂಜಲಿ ನಿಂಬಾಳ್ಕರ್

  • 3 days ago
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದ ನಟಿ ರಶ್ಮಿಕಾ ವಿರುದ್ಧ ಕಾಂಗ್ರೆಸ್ ನಾಯಕಿ ಅಂಜಲಿ ನಿಂಬಾಳ್ಕರ್ ಕಿಡಿ ಕಾರಿದ್ದಾರೆ. ಬುಲೆಟ್ ರೈಲಿನ ಬಗ್ಗೆ ಏನಾದರೂ ಹೇಳಲು ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.

Congress leader Anjali Nimbalkar has fired a jab at actress Rashmika, who had expressed appreciation for Prime Minister Narendra Modi's development. He asked whether he had anything to say about the bullet train.

#RashmikaMandanna #PMModi #AtalSetu #Mumbai #Expressway #Modidevelopment #BJP #Loksabhaelections2024

Recommended