ಫೀಲ್ಡಿಂಗ್ ಮಾಡುವಾಗ SRK ನ ಚಲೇಯಾ ಹಾಡಿಗೆ & ಪತ್ನಿಯ ಹಾಡಿಗೆ ಸ್ಟೆಪ್ ಹಾಕಿದ ಕೊಹ್ಲಿ

  • 6 months ago
Virat Kohli dances to SRK's Chaleya at Ind vs SA match

ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಚಿತ್ರ ‘ಜವಾನ್’ ನ ಅರಿಜಿತ್ ಸಿಂಗ್ ಅವರ ಪ್ರಸಿದ್ಧ ಹಾಡಿಗೆ ಚಲೇಯಾ ಹಾಡಿಗೆ ಡಾನ್ಸ್ ಮಾಡುವುದು ಕಂಡು ಬಂತು. ಅದೇ ರೀತಿ ಎಸ್ಆರ್ಕೆ ರೀತಿಯಲ್ಲೇ ಕಾಲು ಮತ್ತು ದೇಹವವನ್ನು ಅಲ್ಲಾಡಿಸಿದರು. ಪ್ರೇಕ್ಷಕರು ಕೊಹ್ಲಿಯ ಡಾನ್ಸಿಂಗ್ ಕ್ರೇಜ್ ಅನ್ನು ಆನಂದಿಸಿದರು.

#IndiavsSouthAfrica #ViratDance #IndvsSA #ODIworldcup2023 #ViratKohlicentury #RohitSharma #RavindraJadeja #QuintonDeKock #TembaBavuma #TeamIndiabowlers #EdenGardenStadium #ViratFans #ViratBirthday
~ED.33~PR.28~HT.188~

Recommended