ಬಾಲ್ ಬ್ಯಾಟ್ ಗೆ ಟಚ್ ಆಯ್ತಾ? ಬ್ಯಾಟರ್ ಬಳಿಯೇ ಕೇಳಿ ಕನ್ಫ್ಯೂಷನ್ ಕ್ಲಿಯರ್ ಮಾಡ್ಕೊಂಡು ಅಚ್ಚರಿ ಮೂಡಿಸಿದ ರಿಜ್ವಾನ್

  • 7 months ago
ಡಿಆರ್‌ಎಸ್ ಮೊರೆಹೋಗಬೇಕಾದ ಸಂದರ್ಭದಲ್ಲಿ ನಾಯಕ ಬಾಬರ್ ಅಜಂ ಕೀಪರ್ ರಿಜ್ವಾನ್ ಅಭಿಪ್ರಾಯ ಕೇಳಿದರೆ ರಿಜ್ವಾನ್ ಎದುರಾಳಿ ತಂಡದ ಬ್ಯಾಟರ್ ಬಳಿಯೇ ಅಭಿಪ್ರಾಯವನ್ನು ಕೇಳಿ ಅಚ್ಚರಿ ಮೂಡಿಸಿದ್ದಾರೆ.

#PakistanVsBangladesh #PakvsBan #BabarAzam #MuhammadRizwan #ShakibalHasan #ShaheenShaAfridi #IftikharAhmed #FakharZaman #MehidyHasan #MustafizurRahman #Pakistanvictory #ODIWorldcup2013

~HT.188~ED.31~PR.28~

Recommended