ಇಂಗ್ಲೆಂಡ್ ವಿರುದ್ಧದ ಕಾದಾಟಕ್ಕೂ‌ ಮುಂಚೆ ಟ್ರಿಪ್ ಟ್ರೆಕಿಂಗ್ ಮೂಲಕ ಜಾಲಿ ಮೂಡ್ ನಲ್ಲಿ ಟೀಂ‌ಇಂಡಿಯಾ
  • 6 months ago
ಟೀಂ‌ ಇಂಡಿಯಾ ಆಟಗಾರರು ಇದೀಗ ವಿಶ್ರಾಂತಿಯಲ್ಲಿದ್ದಾರೆ. ಈ ವಿಶ್ರಾಂತಿ ನಡುವೆ ಟೀಮ್ ಇಂಡಿಯಾ ಸಿಬ್ಬಂದಿಗಳು ಟ್ರೆಕ್ಕಿಂಗ್ ಮೂಲಕ ಧರ್ಮಶಾಲಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

#TeamIndiatrekking #Dharmashala, #CoachRahulDravid #KLRahul, #Triund #Triundpeak #Adventuroustrek #Lucknowmatch, #IndiavsEngland #BCCI #ODIWorldcup2023

~HT.188~ED.31~PR.28~
Recommended