TATA Safari & Harrier Features Over Mahindra XUV 700 |XUV700 ನಲ್ಲಿ ಸಿಗದ ವೈಶಿಷ್ಟ್ಯಗಳು ಟಾಟಾ ಕಾರುಗಳಲ್ಲಿ
  • 6 months ago
ಟಾಟಾ ಇತ್ತೀಚೆಗೆ ಹೊಸ ಫೇಸ್‌ಲಿಫ್ಟೆಡ್ ಹ್ಯಾರಿಯರ್ ಮತ್ತು ಸಫಾರಿಯನ್ನು ಬಿಡುಗಡೆ ಮಾಡಿದೆ. ಎರಡೂ ಕಾರುಗಳು ಪ್ರತಿಸ್ಪರ್ಧಿ ಮಹೀಂದ್ರಾ XUV700 ನಲ್ಲಿ ಸಿಗದ ಕೆಲವು ವೈಶಿಷ್ಟ್ಯಗಳನ್ನು ಪಡೆದಿವೆ. ಈ ವೈಶಿಷ್ಟ್ಯಗಳನ್ನು ಇಲ್ಲಿ ವಿವರವಾಗಿ ನೋಡೋಣ.

#tatasafari #tataharrier #xuv700 #Drivespark
Recommended