ಚೆನ್ನೈ ನಲ್ಲೂ ಕೂಡ ಪಾಕಿಸ್ತಾನ ಅಫ್ಘಾನಿಸ್ತಾನದ ಎದುರು ಗೆಲ್ಲೋದು ಡೌಟ್! ಪಾಕ್ ಮಾಜಿ ಆಟಗಾರನ ಹೇಳಿಕೆ

  • 7 months ago
ಪಾಕಿಸ್ತಾನ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 23 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಈ ಪಂದ್ಯದಲ್ಲಿ ಪಾಕಿಸ್ತಾನ ಸೋಲುವ ಸಾಧ್ಯತೆ ಇದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.


#PakistanvsAfghanistan, #Chennai #RamizRaja #PakistanCricket #Pakplayers #PakvsAfg #PakistanvsIndia #AustraliavsPakistan #BabarAzam,

~HT.188~ED.31~PR.28~

Recommended