Narendra Modi BJPಗೆ 400 ಸೀಟ್ ಕೊಟ್ರೆ ಮೋದಿಯಿಂದ POK ವಶ!

  • 20 days ago
ಭಾರತದ ಜೊತೆ ಜಗಳ ಆಡಿದ ದೇಶಗಳೆಲ್ಲ ಒಂದೊಂದೇ ಸಮಸ್ಯೆಯ ಸುಳಿಯಲ್ಲಿ (India-Maldives Relation) ಸಿಲುಕುತ್ತಿವೆ. ಇತ್ತೀಚಿಗಷ್ಟೇ ಆರ್ಥಿಕ ದುಸ್ಥಿತಿಯ ಹಂತಕ್ಕೆ ತಲುಪಿದ್ದ ಪಾಕಿಸ್ತಾನದ ನಂತರ ಇನ್ನೊಂದು ದೇಶ ಹಣಕಾಸಿನ ಸುಳಿಯಲ್ಲಿ ಸಿಲುಕಿದೆ. ಇದೀಗ ಮಾಲ್ಡೀವ್ಸ್ ಪರಿಸ್ಥಿತಿ ಹೇಗಿದೆ..POK ಸ್ಥಿತಿ ಹೇಗಿದೆ.. ಬಿಜೆಪಿಗೆ 400 ಸೀಟ್ ಕೊಟ್ರೆ POK ಭಾರತಕ್ಕೆ ಸೇರುತ್ತಾ ನೋಡೋಣ...
All the countries that have quarreled with India are getting into the vortex of one problem (India-Maldives Relation). After Pakistan, which has recently reached the point of financial crisis, another country is caught in a financial crisis. Now what is the situation of Maldives..What is the status of POK..Let BJP get 400 seats and POK will join India...

#Pakistan #India #IndiaVSPakistan #NarendraModi #PMModi #International #ManishankarAiyyar #Ukraine #Russia #VladimirPutin #Joebiden #China #POK

~HT.290~PR.160~ED.32~CA.37~##~

Recommended