ಇಂಗ್ಲೆಂಡ್ ಬ್ಯಾಟರ್ ಗಳ ಅಬ್ಬರಕ್ಕೆ ಬಾಂಗ್ಲಾದೇಶ ಸುಸ್ತ್!! ಆಂಗ್ಲರ ಮುಂದೆ ಬಾಂಗ್ಲಾಗೆ ಹೀನಾಯ ಸೋಲು
  • 7 months ago
ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಬಟ್ಲರ್ ಬಳಗ ನಂತರ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದೆ.

#EnglandvsBangladeshODI #EngvsBAN #ODIWorldcup2023 #Dharmashalastadium, #DawidMalan #ReeceTopley #JonnyBairstow, #JoeRoot #SamCurran #LittonDas #MushfiqurRahim,

~HT.188~PR.28~ED.31~
Recommended