ಹೀನಾಯ ಸೋಲು ಒಂದ್ಕಡೆಯಾದ್ರೆ 12 ಲಕ್ಷ ದಂಡ ಕಟ್ಟಿದ Rohit Sharma | Oneindia Kannada
  • 2 years ago
ನಿರಂತರ ಬೌಲಿಂಗ್ ಬದಲಿಸಿ ಪ್ರಯೋಗಕ್ಕೆ ಮುಂದಾಗಿದ್ದ ರೋಹಿತ್ ಶರ್ಮಾ ಇದೀಗ ನಿಧಾನಗತಿಯ ಬೌಲಿಂಗ್ ದಂಡಕ್ಕೆ ಗುರಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಸೋಲಿನ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ ನಿಧಾನಗತಿಯ ಓವರ್ ರೇಟ್ ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

minimum over rate offences, Mumbai Indians captain Rohit Sharma was fined Rs 12 lakhs.
Recommended