Hamas V/s Isreal: ಇಸ್ರೇಲ್‌ಗೆ ರಕ್ಷಣೆಯಿತ್ತ ಐರನ್‌ ಡೂಮ್‌

  • 8 months ago
ಇಸ್ರೇಲ್‌ ವಿರುದ್ಧ ಹಮಾಸ್‌ ಉಗ್ರರು ಕಂಡು ಕೇಳರಿಯದ ರೀತಿ ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ ಕದನ ಶುರುವಾದ ಮೊದಲ 20 ನಿಮಿಷಗಳಲ್ಲಿ 5 ಸಾವಿರ ರಾಕೆಟ್‌ಗಳನ್ನು ಸಿಡಿಸಿದ್ದರು. ಆದರೆ ಇಸ್ರೇಲ್‌ ಹೊಂದಿದ್ದ ಐರನ್‌ ಡೂಮ್‌ ರಕ್ಷಣಾ ವ್ಯವಸ್ಥೆ ಉಗ್ರರು ನಿರೀಕ್ಷೆ ಮಾಡಿದಷ್ಟು ಜೀವ ಹಾನಿ ಉಂಟಾಗದಂತೆ ತಡೆದಿದೆ.Hamas militants have attacked Israel in an unheard of manner. 5 thousand rockets were fired in the first 20 minutes of the battle on Saturday morning. But Israel's Iron Doom defense system prevented the militants from causing as much loss of life as expected.


#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi #NarendraModi
~HT.188~ED.160~ED.32~

Recommended