World Cup 2023: Shubman Gill ಆರೋಗ್ಯದಲ್ಲಿ ಚೇತರಿಕೆ!!ಆಸೀಸ್ ವಿರುದ್ಧ ಟೀಂ ಇಂಡಿಯಾದ ಓಪನರ್ ಯಾರು?

  • 7 months ago
ಶುಭ್ಮನ್ ಗಿಲ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಕೋಚ್ ದ್ರಾವಿಡ್ 'ಶುಭ್ಮನ್ ಗಿಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿಲ್ಲ. ಶುಭಮನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಅವರು ಈಗ ಕೊಂಚ ಸುದಾರಿಸಿಕೊಂಡಿದ್ದಾರೆ. ಗಿಲ್ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದೆ ಎಂದಿದ್ದಾರೆ.


#ShubmanGill #RahulDravid #Dengue #GillRecordsinODI #IndiavsAustralia #ODIWorldcup2023 #TeamIndiaopener #IshanKishan, #Shubmangillhealth

~HT.188~PR.28~ED.32~

Recommended