2024ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟಕ್ಕೆ ಪ್ರಮುಖ ಗುರಿ.

  • 7 months ago
2024ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಎನ್‌ಡಿಎ ಹಾಗೂ ಇಂಡಿಯಾ ಒಕ್ಕೂಟಕ್ಕೆ ಪ್ರಮುಖ ಗುರಿ. ಅದರಲ್ಲೂ ಪ್ರಧಾನಿ ಮೋದಿ ನೇತೃತ್ವದಲ್ಲಿ ಹ್ಯಾಟ್ರಿಕ್ ಜಯ ಸಾಧಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ ನಾಯಕರು ಇದ್ದಾರೆ. ಮತ್ತೊಂದ್ಕಡೆ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೋಲಿನ ರುಚಿ ತೋರಿಸುತ್ತೇವೆ ಅಂತಾ ಇಂಡಿಯಾ ಒಕ್ಕೂಟದ ನಾಯಕರು ತೊಡೆ ತಟ್ಟಿದ್ದಾರೆ.

Winning the 2024 Lok Sabha elections is the main goal of the NDA and the All India Alliance. Especially, BJP leaders are eager to achieve a hat-trick victory under the leadership of Prime Minister Modi. On the other hand, the leaders of the Union of India have said that they will show the BJP-led NDA a taste of defeat.

#NarendraModi #PMModi #BJP #Congress #NitishKumar #CasteSurvey #India #NextPM

~HT.188~PR.160~ED.31~

Recommended