BJP-JDS ಮೈತ್ರಿಯಿಂದ JDS ನಲ್ಲಿ ಅಸಮಾಧಾನ ಸ್ಪೋಟ! ಕಾಂಗ್ರೆಸ್ ಕಡೆ ಹೊರಟ 36 JDS ಲೀಡರ್ಸ್

  • 8 months ago
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ಗೆ ಪಾಠ ಕಲಿಸುವ ಸಲುವಾಗಿ ಬಿಜೆಪಿ ಜೊತೆ ಜಾತ್ಯಾತೀತ ಜನತಾದಳ ಪಕ್ಷ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್ ಪಕ್ಷಕ್ಕೆ ಒಂದರ ಮೇಲೊಂದರಂತೆ ಹೊಡೆತ ಬೀಳುತ್ತಿದೆ.

#BJPJDSAlliance #JDS #BJP #LoksabhaElections2024 #Karnataapolitics #JDSLeaders #Shrikanth #ShivamoggaJDS #HDKumaraswamy #HDDevegowda,

~HT.188~ED.34~PR.28~

Recommended