ಖಲಿಸ್ತಾನ್ ರಗಳೆಯಿಂದ ಭಾರತದಲ್ಲಿ ಆಲೂಟಿಕ್ಕಿ,ಕಾಫಿಗೆ ಫೇಮಸ್ ಆದ ಕೆನಡಿಯನ್ ಕಂಪನಿಗಳಿಗೆ ನಡುಕ!

  • 8 months ago
#ShubhneetSingh #McCain #TimHortons #CanadiancompanyinIndia
#Canada #India #Khalisthan #SikhforJustice #Nijjar #PMModi #GurpatwantPannun #IndoHinduleaveCanada #KhalistanTigerForcechief #JustinTrudeau #IndiaCanadaRelationship #BookMyShow
ಕೆನಡಾದ ಆಹಾರ ಸರಪಳಿ ಬ್ರಾಂಡ್‌ಗಳಾದ ಮೆಕೇನ್ ಮತ್ತು ಟಿಮ್ ಹಾರ್ಟನ್ಸ್ ಭಾರತದಲ್ಲಿ ಖಲಿಸ್ತಾನ್‌ ವಿವಾದದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಭಾರತೀಯರು ಕೆನಡಾ ಕಂಪನಿಗಳ ಉತ್ಪನ್ನಗಳಿಂದ ದೂರ ಉಳಿಯುತ್ತಿದ್ದಾರೆ.
Indo-Canada row: McCain, Tim Hortons and other brands face the heat; experts advise cos to lie low

Recommended