ಟಿಕೆಟ್ ಕೊಡಿಸೋದಾಗಿ 7 ಕೋಟಿ ರೂ. ಪಂಗನಾಮ ಹಾಕಿದ ಆರೋಪ: ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸ್ ವಶಕ್ಕೆ

  • 8 months ago
ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಹಿಂದೂಪರ ವಾಗ್ಮಿ ಚೈತ್ರಾ ಕುಂದಾಪುರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

#ChaitraKundapura #HinduActivist #ChaitraKundapurArrest #CCB #Udupi Police #FraudCase #Chaitra4Crore #ProHinduActivist #ChaitraKundapur #CheatingBusinessman #CCBPolice #GaganKaduru #GovindaBabuPoojari #Byndoor
~ED.34~

Recommended