BJP ಬಳಿ ರಾಷ್ಟ್ರೀಯ ಪಕ್ಷಗಳ ಆಸ್ತಿಗಳ ಪೈಕಿ 69% ಇದೆ!

  • 8 months ago
ಭಾರತದ ಒಟ್ಟು ಎಂಟು ರಾಷ್ಟ್ರೀಯ ಪಕ್ಷಗಳ 2021-22 ರ ಒಟ್ಟು ಆಸ್ತಿ ಮೌಲ್ಯ 8,829.15 ಕೋಟಿಯಾಗಿದ್ದು, ಅದರಲ್ಲಿ ಕೇವಲ ಬಿಜೆಪಿ ಮಾತ್ರ 6,046.81 ಕೋಟಿ ರೂಪಾಯಿಗಳನ್ನು ಹೊಂದಿದೆ. ಅಂದರೆ, ರಾಷ್ಟ್ರೀಯ ಪಕ್ಷಗಳ ಆಸ್ತಿಗಳ ಪೈಕಿ ಬಿಜೆಪಿ ಬಳಿಯಲ್ಲಿ ಮಾತ್ರವೇ ಶೇ.69% ಇದೆ!The total assets of India's eight national parties as of 2021-22 is Rs 8,829.15 crore, of which the BJP alone has Rs 6,046.81 crore. In other words, only BJP has 69% of the assets of the national parties!

#BJP #Congress #JDS #RJD #NarendraModi #India #NationalParties
~HT.188~ED.32~PR.160~##~

Recommended