Aditya L1 Launched! ಸೂರ್ಯನ ಅಧ್ಯಯನಕ್ಕೆ ಕಾಯ್ಬೇಕು ಇನ್ನೂ 125 ದಿನ!

  • 9 months ago
ಂದು ಭೂಮಿಯಿಂದ ಹೊರಟ ‌ಆದಿತ್ಯ-ಎಲ್‌1 ಗಗನ ನೌಕೆಯು ಬರೋಬ್ಬರಿ 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್‌1 ಯೋಜನೆಯ ಅವಧಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1 ಗೆ ಸೇರುವ ನಿರೀಕ್ಷೆ ಇದೆ.The Aditya-L1 spacecraft, which left Earth today, will reach the designated orbit after exactly 120 to 125 days. That means four months is the duration of the Aditya-L1 project and Suriyana's spacecraft is expected to join L-1 in the first week of January.


#AdityaL1Mission #ISRo #AdityaL1launchsuccessful #Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander #China #ChinaYUTU2Rover #ChangE4
~HT.36~PR.160~ED.32~

Recommended