Make in India ಬಗ್ಗೆ ಹಾಸ್ಯ ಮಾಡಲಾಗಿತ್ತು. ಆದರೆ, ಅದೇ ಇವತ್ತು ಭಾರತವನ್ನು ಮುನ್ನಡೆಸುತ್ತಿದೆ.
  • 8 months ago
ಕೋವಿಡ್‌ ನಂತರದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದು ಮುಂದಿನ ದಿನಗಳಲ್ಲಿ ಭಾರತವೇ ಜಗತ್ತನ್ನು ಮುನ್ನಡೆಸಲಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಭರವಸೆ ವ್ಯಕ್ತಪಡಿಸಿದರು.Union Minister for Coal, Mines and Parliamentary Affairs Prahlada Joshi expressed hope that India is advancing in all fields after Covid and India will lead the world in the near future.

#MakeInIndia #Russia #India #BJP #PrahladJoshi #NarendraModi #PMModi
~HT.188~ED.32~PR.160~
Recommended