Modis power India-US Relationship Based on Today? ಅಂದು ಭಾರತವನ್ನ ಕಾಡಿಸಿದ ಅಮೆರಿಕದಲ್ಲಿ ಇವತ್ತು ಮೋದಿ ಪವರ್

  • 11 months ago
ಅಮೆರಿಕ ಅಧ್ಯಕ್ಷರು ತಮ್ಮ 4 ವರ್ಷಗಳ ಅವಧಿಯಲ್ಲಿಒಮ್ಮೆ ಮಾತ್ರ ಒಂದು ರಾಷ್ಟ್ರದ ಮುಖ್ಯಸ್ಥರನ್ನು ಆಹ್ವಾನಿಸಬಹುದು. ಇದೇ 'ಸ್ಟೇಟ್‌ ವಿಸಿಟ್‌'. ಉಕ್ರೇನ್‌ ಯುದ್ಧದ ಕಾರಣಕ್ಕಾಗಿ ರಷ್ಯಾದ ಜತೆಗೆ ಅಮೆರಿಕ ಕೆಂಡಾಮಂಡಲವಾಗಿರುವ ಹೊತ್ತಿನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಟೇಟ್‌ ವಿಸಿಟ್‌ನ ಗೌರವ ದಕ್ಕಿದೆ. ಹಿಂದಿನಿಂದಲೂ ಭಾರತ ಮೈಗೂಡಿಸಿಕೊಂಡಿರುವ 'ಪವರ್‌ ಬ್ಯಾಲೆನ್ಸ್‌' ಅಲಿಪ್ತ ನೀತಿ ಮೋದಿ ಅವರಿಗೆ ಎರಡೂ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿಸಿದೆ. ಅದು ಹೇಗೆ?

A US President can invite a Head of State only once in his 4-year term. This is 'State Visit'. India's Prime Minister Narendra Modi has received the honor of a state visit at a time when the US is at loggerheads with Russia over the Ukraine war. The 'power balance' policy of non-alignment, which India has embraced since the past, has enabled Modi to maintain good relations with both countries. how is that

#Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose

~HT.188~PR.160~ED.32~

Recommended