ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ತಮಿಳು ನಟ ಜೈ ಆಕಾಶ್

  • 9 months ago
ರಾಕಿಭಾಯ್ ಮುಂದಿನ ಸಿನಿಮಾ ಸುದ್ದಿವೊಂದು ಬಿಟ್ಟು ಬೇರೆ ಸುದ್ದಿಗಳೆಲ್ಲಾ ಭಾರೀ ಸದ್ದು ಮಾಡುತ್ತಿವೆ. ಇತ್ತೀಚೆಗೆ ತಮಿಳು ನಟ ಜೈ ಆಕಾಶ್, ಯಶ್ ಕುರಿತು ಆಡಿದ್ದ ಮಾತುಗಳು ವೈರಲ್ ಆಗಿತ್ತು. ಆದರೆ ತಮ್ಮ ಹೇಳಿಕೆ ಬಗ್ಗೆ ಜೈ ಆಕಾಶ್ ಕ್ಷಮೆ ಕೇಳಿದ್ದಾರೆ.

#Yash #JaiAkash #JambadaHudugi #YashFilms #YashStrugglingdays #Yashserials #YashSuccess #KGF #KGFStar #PanIndiaStarYash #TamilActor #Yashlifestory #YashGodFather #YashFirstFilm

~HT.36~PR.28~ED.35~

Recommended