ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದ ಭಾರತದ ತಿರಂಗಾ.. ತನ್ನ ಧ್ವಜ ಹಾರಿಸಲಿಲ್ಲ ಎಂದು ಪಾಕಿಸ್ತಾನಕ್ಕೆ ಮುಖಭಂಗ!

  • 9 months ago
ಪಾಕಿಸ್ತಾನದ ರಾಷ್ಟ್ರಧ್ವಜದ ಚಿತ್ರವನ್ನೇಕೆ ಬುರ್ಜ ಖಲೀಫಾ ಕಟ್ಟಡದ ಮೇಲೆ ಬೆಳಗಿಸಿಲ್ಲ ಎಂದು ಪಾಕಿಸ್ತಾನಿಯರು ಗಲಾಟೆ ಮಾಡಿದ ಬೆನ್ನಲ್ಲೇ ಭಾರತದ ರಾಷ್ಟ್ರಧ್ವಜವು ಬುರ್ಜ್ ಖಲೀಫಾ ಮೇಲೆ ಕಂಗೊಳಿಸಿದೆ. ಇದರಿಂದ ಪಾಕಿಸ್ತಾನಿಯರು ಇನ್ನಷ್ಟು ಕುಪಿತಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ.

#IndependenceDay #BurjKhalifa #Pakistanindependenceday #IndianIndependenceDay #Dubai #PakistanvsIndia #PakistanControversy #IndianFlag #IndiaFlagHoisting, #IndianNationalFestival #PMModi
~HT.36~PR.28~ED.31~

Recommended