Pakistan vs Sri Lanka Highlights: ರೋಚಕ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ ಗೆದ್ದು ಬೀಗದ ಶ್ರೀಲಂಕಾ ಫೈನಲ್ ಗೆ
  • 7 months ago
ಗುರುವಾರ, ಸೆಪ್ಟೆಂಬರ್ 14ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆತಿಥೇಯ ಶ್ರೀಲಂಕಾ ತಂಡವು 2 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿದ್ದು, ಅಲ್ಲದೆ ಫೈನಲ್‌ ತಲುಪಿತು.

#SriLankavsPakistan #Asiacupfinals2023 #PakvsSL #BabarAzam #Kusalmendis #DasunShanaka #SriLankabatsnans #PremasadaStadium #IndiavsSriLankaFinals #Pakbowlers

~HT.188~PR.28~ED.32~
Recommended