China ಮೇಲೆ ಭಾರತದ ಬ್ಯಾನ್ ಅಸ್ತ್ರ! ಪಾಕಿಸ್ತಾನ ಸಂಸತ್ ವಿಸರ್ಜನೆ! ಪಾಕಿಸ್ತಾನಕ್ಕೆ ಬೆಲೆ ಇಲ್ಲ!
  • 9 months ago
ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಸಂಸತ್‌ ವಿಸರ್ಜನೆಗಾಗಿ ಅಧಿಸೂಚನೆ ಕಳುಹಿಸಿದ್ದಾರೆ. ಹೀಗಾಗಿ ಪಾಕ್‌ನ ಸಂಸತ್ ವಿಸರ್ಜನೆಯಾಗಿದ್ದು, 90 ದಿನದ ಒಳಗಾಗಿ ಚುನಾವಣೆ ನಡೆವ ನಿರೀಕ್ಷೆ ಇದೆ. ಆಗಸ್ಟ್‌ 12ಕ್ಕೆ ಪಾಕಿಸ್ತಾನದ ಹಾಲಿ ಸರ್ಕಾರದ ಅವಧಿ ಮುಗಿಯುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಸಂಸತ್ ವಿಸರ್ಜನೆ ಕುರಿತು ಪಾಕಿಸ್ತಾನ ಪ್ರಧಾನಿ ಮಹತ್ವದ ಮಾತುಕತೆ ನಡೆಸಿದ್ದರು.Pakistan Prime Minister Shehbaz Sharif has sent notification for dissolution of Parliament. Thus the Parliament of Pakistan has been dissolved and elections are expected to be held within 90 days. The term of the current government of Pakistan is ending on August 12, and a few days ago, the Prime Minister of Pakistan had an important discussion about the dissolution of the parliament.

#F35 #Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndiaMakeInIndia #Chandrayana3 #SUPARCO #AdithyaL1 #G20 #TTP #KargilWar #OperationVijay

~HT.188~PR.160~ED.32~CA.37~##~

~HT.188~PR.160~ED.32~CA.37~##~
Recommended