ವಿಪಕ್ಷಗಳ ಮೈತ್ರಿಕೂಟ INDIA ಗೆ ಹೈಕೋರ್ಟ್ ‌ನಿಂದ ನೋಟಿಸ್! INDIA ಮಾಡಿದ ಎಡವಟ್ಟೇನು?

  • 9 months ago
I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್‌ ಶಾಕ್‌ ನೀಡಿದ್ದು, ಒಕ್ಕೂಟದ 26 ಪಕ್ಷಗಳಿಗೂ ನೋಟಿಸ್‌ ನೀಡಿದೆ. ವಿಪಕ್ಷಗಳ ಮೈತ್ರಿಕೂಟಕ್ಕೆ 'I.N.D.I.A' ಹೆಸರಿಟ್ಟಿದ್ದಕ್ಕೆ ಬೆಂಗಳೂರಿನ ಗಿರೀಶ್ ಭಾರಧ್ವಾಜ್ ಎಂಬುವವರು ಪಿಐಎಲ್‌ ಸಲ್ಲಿಸಿದ್ದರು.

#INDIA #OppositionParties #DelhiHighCourt #UPA #NDA #INDIALogo #ElectionCommission, #GirishBharadvaj #PIL #Loksabhaelections2024

~HT.36~PR.28~ED.32~

Recommended