ರಾಷ್ಟ್ರೀಯ ಸ್ವಯಂಸೇವಕ ಸಂಘ ನಾಯಕರ ಜತೆ ಇಂದಿರಾ ಗಾಂಧಿ ಅವರು ಉತ್ತಮ ಸಂಬಂಧ ಹೊಂದಿದ್ದರು!

  • 10 months ago
ಜವಾಹರ ಲಾಲ್‌ ನೆಹರು ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರನ್ನು ಗೌರವಿಸಿದ್ದರು ಎಂಬುದು ತಿಳಿದಿದೆ. ಆದರೆ, ಇಂದಿರಾ ಗಾಂಧಿ (Indira Gandhi) ಅವರು ಕೂಡ ಆರ್‌ಎಸ್‌ಎಸ್‌ ನಾಯಕರ ಜತೆ ಉತ್ತಮ ಸಂಬಂಧ ಹೊಂದಿದ್ದರು ಎಂಬುದು ಹೊಸ ಪುಸ್ತಕದಿಂದ ತಿಳಿದುಬಂದಿದೆ.
It is known that Jawaharlal Nehru, when he was Prime Minister, respected the workers of Rashtriya Swayamsevak Sangh (RSS). However, a new book reveals that Indira Gandhi also had good relations with RSS leaders.

#RSS #IndiraGandhib #BJP #Congress #JawaharlalNehru #RSSLeaders #SoniaGandhi
~HT.36~PR.160~ED.34~

Recommended