Congress ನ ಗ್ಯಾರೆಂಟಿ ಯೋಜನೆಗಳ ಮೇಲೆ ವಾಗ್ದಾಳಿ ನಡೆಸಿ ಕರ್ನಾಟಕದ ಭವಿಷ್ಯ ಅಪಾಯದಲ್ಲಿದೆ ಎಂದ PM Modi

  • 10 months ago
ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಆಡಳಿತವು ತಪ್ಪು ಕೈಗೆ ಹೋದಾಗ ನಾಗರಿಕರು ಮತ್ತು ಸಮಾಜವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

#PrimeMinisterNarendraModi #LokmanyaTilakNationalAward, #Maharashtra #Pune #TilakSmarakMandirTrust #AjitPawar #SharadPawar #NCP #Shivsena #BjP #INDIA #NDA #ModiSpeech #KarnatakaGovernment, #CongressGuarantee #ModiFans #ModiAward

~HT.188~ED.32~PR.28~

Recommended