PUBG: India-Pakistan gaming love story | ನನ್ನ ಗಂಡ ಹಿಂದೂ ನಾನೂ ಹಿಂದೂ ಎಂದ ಪಾಕ್ ಮಹಿಳೆ!
  • 10 months ago
ನನ್ನ ಪತಿ ಹಿಂದೂ ಹಾಗಾಗಿ ನಾನೂ ಕೂಡ ಹಿಂದೂ, ಭಾರತ ಈಗ ನನ್ನ ದೇಶ’ ಎಂದು ಸೀಮಾ ಸಂಸತಸದಿಂದ ನುಡಿದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪಬ್ಜಿ ಗೇಮ್ ನಲ್ಲಿ ಅವರ ಭೇಟಿಯಾಯಿತು, ಬಳಿಕ ಅರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಮಾರ್ಚ್ ನಲ್ಲಿ ಮೊದಲ ಬಾರಿಗೆ ನೇಪಾಳದಲ್ಲಿ ಇಬ್ಬೂ ಭೇಟಿಯಾಗಿ ಮದುವೆಯಾದರು."My husband is a Hindu, so I am also a Hindu, India is my country now," Seema said from Parliament. They met in a pubg game during Corona, and later they both fell in love. The two met and got married for the first time in Nepal in March.

#Pakistan #India #Musilm #Hindhu #Nepal #PubgGame #Love

~HT.188~ED.32~PR.160~
Recommended