ಹಿಂದೂ ದೇಗುಲ ಧ್ವಂಸ ಮಾಡಿದ್ದು ಪಾಕಿಸ್ತಾನಕ್ಕೆ ನಾಚಿಕೆಗೇಡೆಂದು ಒಪ್ಪಿಕೊಂಡ ಪಾಕ್ | Oneindia Kannada
  • 3 years ago
ಲಾಹೋರ್ ನಲ್ಲಿದ್ದ ಹಿಂದೂ ದೇವಸ್ಥಾನ ಧ್ವಂಸ ಮಾಡಿದ್ದಕ್ಕೆ ಪಾಕಿಸ್ತಾನ ಪಾರ್ಲಿಮೆಂಟ್ ನಲ್ಲಿಯೂ ಖಂಡನೆ ವ್ಯಕ್ತವಾಗಿದೆ.ದೇವಾಲಯದ ಮೇಲೆ ದಾಳಿ ಮಾಡಿದವರಲ್ಲಿ 20 ಮಂದಿಯನ್ನು ಬಂಧಿಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಹಾಗೇ, ಇದು ಇಷ್ಟಕ್ಕೇ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಜನರು ಅರೆಸ್ಟ್ ಆಗುತ್ತಾರೆ ಎಂದೂ ಹೇಳಿದ್ದಾರೆ.
#Pakistan #RahimYarKhan #HinduTemple
A mob attacked a Hindu temple in a remote town in Pakistan's Punjab province, damaging idols and burning down parts of it. The attack prompted Chief Justice Gulzar Ahmed to express 'grave concern' over the incident
Recommended