ಬರ್ಬಾದ್ ಪಾಕಿಸ್ತಾನ ಮಾರಾಟ!? | Pakistan Set To Become 4th Biggest IMF Debtor

  • 10 months ago
ಭೀಕರ ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನ ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದರೆ ಐಎಂಎಫ್‌ ಬಳಿ ಮತ್ತೆ ಸಾಲಕ್ಕೆ ಭಿಕ್ಷೆ ಬೇಡಿದೆ. ಮುಂದಿನ ಒಂಬತ್ತು ತಿಂಗಳಲ್ಲಿ ಮತ್ತೊಮ್ಮೆ ₹24,571 ಕೋಟಿ ರೂಪಾಯಿ ಅಂದರೆ 3 ಬಿಲಿಯನ್‌ ಅಮೆರಿಕನ್ ಡಾಲರ್‌ ಸಾಲ ಪಡೆಯಲು ಮುಂದಾಗಿದೆ.Pakistan, which is caught in the spiral of terrible debt, has again begged the International Monetary Fund (IMF) for a loan. In the next nine months, it once again plans to borrow ₹24,571 crore, i.e. 3 billion US dollars.

#Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose #MakeInIndia
~HT.188~PR.160~ED.32~

Recommended