ಬೆಂಗಳೂರಿನ CTR ಹೋಟೆಲ್ ನಲ್ಲಿ ದೋಸೆ ಸವಿದ ಸಿನಿಮಾ ನಟ ನಿಖಿಲ್ ಸಿದ್ಧಾರ್ಥ್

  • 11 months ago
ಬೆಂಗಳೂರಿನ ಸಿಟಿಆರ್ ಹೋಟೆಲ್ ದೋಸೆ ಇಂಡಿಯಾಗೆ ಫೇಮಸ್. ಈ ಹೋಟೆಲ್ ನಲ್ಲಿ ಬಂದ ಸೆಲೆಬ್ರಿಟಿಗಳೆಲ್ಲಾ ದೋಸೆ ರುಚಿ ಸವಿಯುತ್ತಾರೆ. ಅದರಂತೆ ನಿಖಿಲ್ ಸಿದ್ಧಾರ್ಥ್ ಸಿಟಿಆರ್ ಹೋಟೆಲ್ ನಲ್ಲಿ ದೋಸೆಯನ್ನು ಚಪ್ಪರಿಸಿ ತಿಂದಿದ್ದಾರೆ.

#Spy #SpyfilmTeam #Appu #PuneethRajkumar #Yash #RishabShetty #Nikhil #SpyinKannada #Tollywood #PanIndiafilmSpy #BangaloreCTRDosa
~HT.36~PR.28~ED.33~

Recommended