ಧೋನಿ ಮತ್ತು ಕ್ಯಾಂಡಿ ಕ್ರಷ್ ಎರಡೂ ಈಗ ಟ್ರೆಂಡಿಂಗ್!!ಯಾಕೆ ಗೊತ್ತಾ? ಇದು ಧೋನಿಯ ಕೈಚಳಕ

  • 11 months ago
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಜನಪ್ರಿಯ ಗೇಮ್ ಕ್ಯಾಂಡಿ ಕ್ರಶ್ ಹೆಸರು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದಕ್ಕೆ ಕಾರಣ ವೈರಲ್ ಆಗಿರುವ ವಿಡಿಯೋ ಎಂದರೆ ನೀವು ನಂಬಲೇಬೇಕು! ಈ ವಿಡಿಯೋವನ್ನು ಇಲ್ಲಿಯವರೆಗೆ ಒಂದು ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

#MSDhoni #Candycrush #OnlineGame #DhoniFans #CandyCrushCompany #CandyCrushApplication #CoolCaptain #DhoniTrending #CSKCaptain

~HT.36~PR.28~ED.31~

Recommended