ಜನರಿಗೆ ಎರಡು ತಿಂಗಳ ಕರೆಂಟ್ ಬಿಲ್ ಒಟ್ಟಿಗೆ ಬಂದಿದೆ!

  • 11 months ago
ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ದರ ಕಡಿಮೆ ಆಗಲ್ಲ. 2 ತಿಂಗಳ ಬಿಲ್ ಒಟ್ಟಿಗೆ ಬಂದಿದೆ. ಹೀಗಾಗಿ ದರ ಜಾಸ್ತಿಯಾಗಿದೆ ಎಂದರು.CM Siddaramaiah said that electricity rates will not be reduced for any reason. Speaking in this regard in Bangalore, he said that the price of electricity will not be reduced. 2 months bill came together. That is why the price is high, he said.

#CurrentBill #Siddaramaiah #Congress #BJP #Election #GruhaJyothi #DKShivaKumar
~HT.36~PR.160~ED.32~

Recommended