Current bill: ಚಿತ್ರದುರ್ಗದ ನಂತ್ರ ಮಂಗಳೂರಲ್ಲೂ ಕರೆಂಟ್ ಬಿಲ್ ಕಟ್ಟಲು ಗಲಾಟೆ

  • last year
ಕಾಂಗ್ರೆಸ್ ಅಧಿಕಾರಕ್ಕೇರಲು ಬಳಸಿದ ಗ್ಯಾರಂಟಿ ಸೂತ್ರವೇ ಇದೀಗ ಕಾಂಗ್ರೆಸ್ ಕಂಟಕವಾಗುವ ವಿದ್ಯಮಾನ ರಾಜ್ಯದಲ್ಲಿ ನಡೆಯುತ್ತಿದೆ.ಚಿತ್ರದುರ್ಗದ ಬಳಿಕ ಕರಾವಳಿಯ ಉಡುಪಿಯಲ್ಲೂ ವ್ಯಕ್ತಿಯೋರ್ವ ನಾನಿನ್ನು ಕರೆಂಟ್ ಬಿಲ್ ಕಟ್ಟೋದಿಲ್ಲ.ಬಿಲ್ ಕೊಡಬೇಡಿ ಅಂತಾ ವಿದ್ಯುತ್ ಮೀಟರ್ ಬಳಿ ಬೋರ್ಡ್ ಅಳವಡಿಸಿದ ಪ್ರಸಂಗವೂ ನಡೆದಿದೆ.The guarantee formula used by Congress to come to power is now happening in the state, which is causing Congress trouble. After Chitradurga, even in Udupi on the coast, not a single person is paying the electricity bill. There is also an incident where a board has been installed near the electricity meter telling people not to pay the bill.


#KarnatakaElections2023 #KarnatakaElectionsWithOI #KarnatakaElectionResults #KarnatakaElectionResults2023 #DKShivaKumar #Siddaramaiah #DkShivakuMarBirthDay #NextCM #CM #MalliKarjunaKharge #ShangrilaHotel #BJP #NarendraModi #BasavarajaBommai #CongressManifesto #JagadeeshShetter #ChandanGowda #BhavaniRevanna #PrajwalRevanna #PraveenSood #CBI #RahulGandhi #SoniaGandhi #GParameshwar

~HT.188~PR.160~ED.33~

Recommended